
ಮೇಷ: ಸಹೋದರನ ಆರೋಗ್ಯ ಸುಧಾರಿಸಲಿದೆ. ಹೊಸದಾಗಿ ಪ್ರಾರಂಭಿಸಿದ ಕೆಲಸಕ್ಕೆ ವೇಗ ಸಿಗಲಿದೆ. ಸಾಧು ಸಂತರ ದರ್ಶನ ಮಾಡಿ. ಶುಭಸಂಖ್ಯೆ:1
ವೃಷಭ: ಬ್ಯಾಂಕ್ನಿಂದ ಸಾಲ ಮಂಜೂರಾಗಲಿದೆ. ಕುಟುಂಬದಲ್ಲಿ ಸಹನೆಯಿಂದ ವರ್ತಿಸಿ. ಕಲಾವಿದರಿಗೆ ಅನಿರೀಕ್ಷಿತ ಅವಕಾಶ ಲಭ್ಯ. ಶುಭಸಂಖ್ಯೆ:6
ಮಿಥುನ: ಸಿಮೆಂಟ್ ಮತ್ತು ಮರಳು ವ್ಯಾಪಾರದಲ್ಲಿ ಹಣಗಳಿಕೆ. ಐಟಿ ಉದ್ಯಮದಲ್ಲಿ ಪ್ರಗತಿ. ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:8
ಇದನ್ನೂ ಓದಿ:- ನಿಖಿಲ್ ಕುಮಾರಸ್ವಾಮಿ ಫೆ.18ರಿಂದ ಮೈಸೂರಿನಲ್ಲಿ ‘ಜನರೊಂದಿಗೆ ಜನತಾ ದಳ ಅಭಿಯಾನ ಆರಂಭ
ಕಟಕ: ಖರೀದಿಗೆ ಅನಗತ್ಯ ಹಣವ್ಯಯ. ಹೃದಯ ಸಂಬಂಧಿ ಸಮಸ್ಯೆ ಇರುವವರು ಹುಷಾರು. ಜಿಮ್ ತರಬೇತುದಾರರಿಗೆ ಹಣ ಲಾಭ. ಶುಭಸಂಖ್ಯೆ:7
ಸಿಂಹ: ಶಿಕ್ಷಣ ಇಲಾಖೆಯ ನೌಕರರಿಗೆ ಬಡ್ತಿ. ಪ್ರಮುಖ ನಿರ್ಧಾರ ಕೈಗೊಳ್ಳುವಾಗಿನ ಗೊಂದಲ ನಿವಾರಣೆ. ಅಪರಿಚಿತರೊಂದಿಗೆ ಜಾಗ್ರತೆ. ಶುಭಸಂಖ್ಯೆ:1
ಕನ್ಯಾ: ಒತ್ತಡದ ನಡುವೆ ಪ್ರಗತಿ. ಪೋಷಕರ ಅಸಮ್ಮತಿಯಿದ್ದರೆ ವಿವಾಹದ ನಿರ್ಧಾರ ಮುಂದೂಡಿ. ದವಸ ಧಾನ್ಯ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 6
ತುಲಾ: ನನೆಗುದಿಗೆ ಬಿದ್ದ ಕೆಲಸ ಪ್ರಾರಂಭ. ಸಾರ್ವಜನಿಕ ಜೀವನದಲ್ಲಿ ಗೌರವ ಪ್ರಾಪ್ತಿ. ಕೋರ್ಟ್ ವ್ಯವಹಾರದಲ್ಲಿ ವಿಳಂಬ ಕಾಡಲಿದೆ. ಶುಭಸಂಖ್ಯೆ:3
ನಿಖಿಲ್ ಕುಮಾರಸ್ವಾಮಿ ಫೆ.18ರಿಂದ ಮೈಸೂರಿನಲ್ಲಿ ‘ಜನರೊಂದಿಗೆ ಜನತಾ ದಳ ಅಭಿಯಾನ ಆರಂಭ
ವೃಶ್ಚಿಕ: ಹಿತ ಶತ್ರುಗಳ ಮೇಲೆ ಹಿಡಿತ ಸಾಧಿಸುವಿರಿ. ನೂತನ ಗೃಹ ನಿರ್ಮಾಣ ಆರಂಭ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸಮಾಚಾರ. ಶುಭಸಂಖ್ಯೆ:8
ಧನಸ್ಸು: ರಕ್ಷಣಾ ಇಲಾಖೆಯಲ್ಲಿ ಉದ್ಯೋಗ. ವಿದೇಶದಲ್ಲಿ ಹೋಟೆಲ್ ಆರಂಭಿಸುವಿರಿ. ಆಸ್ತಿವಿವಾದ ವಿಳಂಬ. ಧಾರ್ವಿುಕ ಕ್ಷೇತ್ರದಲ್ಲಿ ಪ್ರಗತಿ. ಶುಭಸಂಖ್ಯೆ:1
ಮಕರ: ಜೋಳ, ರಾಗಿ ಬೆಳೆಯಲು ಸರ್ಕಾರದ ಸಹಾಯಧನ ಪ್ರಾಪ್ತಿ. ತಂದೆಗೆ ಶಸ್ತ್ರಚಿಕಿತ್ಸೆ ಯಶಸ್ವಿ. ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ:5
ಕುಂಭ: ವೈದ್ಯಕೀಯ ವಿಜ್ಞಾನದ ಅಧ್ಯಯನಕ್ಕಾಗಿ ವಿದೇಶ ಪ್ರವಾಸದ ಅವಕಾಶ. ಆರ್ಥಿಕ ಮುಗ್ಗಟ್ಟಿನ ನಿವಾರಣೆಗೆ ಸ್ನೇಹಿತರ ಸಹಾಯ. ಶುಭಸಂಖ್ಯೆ:3
ಮೀನಾ: ಮಾತಿನಲ್ಲಿ ಮಾಧುರ್ಯ ಇರಲಿ. ನ್ಯಾಯಾಲಯದ ಕೆಲಸ ಸುಗಮವಾಗಲಿದೆ. ಸಂಗಾತಿಯ ಸಲಹೆಯಿಂದ ವಿಪತ್ತಿನಿಂದ ಪಾರು. ಶುಭಸಂಖ್ಯೆ:8
ಗಮನಿಸಿ: ಈ ಭವಿಷ್ಯವು ಸಾಮಾನ್ಯ ಮಾಹಿತಿಯಾಗಿದ್ದು, ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು.
ನಿಮ್ಮ ಜಾತಕಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರ ಅಥವಾ ಪರಿಹಾರ ಬೇಕಾದಲ್ಲಿ ನೀವು ಉಲ್ಲೇಖಿಸಿದ ಹನುಮಂತ ಗುರೂಜಿ (9686487402) ಅವರನ್ನು ಸಂಪರ್ಕಿಸಬಹುದು.
ನಿಮಗೆ ಈ ದಿನದ ಯಾವುದಾದರೂ ನಿರ್ದಿಷ್ಟ ರಾಶಿಯ ಪರಿಹಾರೋಪಾಯಗಳ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಕೇಳಬಹುದು.



