ಶಿಕ್ಷಣ ಸಂಸ್ಥೆಗಳು ಕೇವಲ ಅಂಕ ಗಳಿಕೆಯ ಕೇಂದ್ರಗಳಾಗುತ್ತಿದ್ದು ಮಕ್ಕಳಲ್ಲಿ ಪಠ್ಯಪುಸ್ತಕ ಹೊರತುಪಡಿಸಿ ಕಲೆ ಸಂಸ್ಕೃತಿ ಆಧ್ಯಾತ್ಮಿಕ ಜೀವನದ ಕುರಿತು ಬೋಧಿಸುವುದು

.ವರದಿ :-ವಡ್ಡರಕೊಪ್ಪಲು ಶಿವರಾಮು
ಕೆ ಆರ್ ನಗರ. ಮಾ. 22:-: ಖಾಸಗಿ ಶಿಕ್ಷಣ ಸಂಸ್ಥೆಗಳು ಪಠ್ಯಕ್ರಮಗಳನ್ನು ಬೋಧಿಸುವ ಜೊತೆಗೆ ನೈತಿಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಒಕ್ಕಲಿಗ ಸಂಘದ ಉಪಾಧ್ಯಕ್ಷ ಎ. ಕುಚೇಲ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹಳಿಯೂರು ಬಡಾವಣೆಯ ಜಿಎ ಕೆ ಚಾರಿಟಬಲ್ ಟ್ರಸ್ಟ್ ಜ್ಞಾನಲೋಕ ಕಿಡ್ಸ್ ಸೆಂಟರ್ ವತಿಯಿಂದ ನಡೆದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಸಂಸ್ಥೆಗಳು ಕೇವಲ ಅಂಕ ಗಳಿಕೆಯ ಕೇಂದ್ರಗಳಾಗುತ್ತಿದ್ದು ಮಕ್ಕಳಲ್ಲಿ ಪಠ್ಯಪುಸ್ತಕ ಹೊರತುಪಡಿಸಿ ಕಲೆ ಸಂಸ್ಕೃತಿ ಆಧ್ಯಾತ್ಮಿಕ ಜೀವನದ ಕುರಿತು ಬೋಧಿಸುವುದು ಇಂದಿನ ಅಗತ್ಯವಾಗಿದ್ದು ಸಂಸ್ಥೆ ಈ ನಿಟ್ಟಿನಲ್ಲಿ ಮುಂದೆ ಸಾಗಲಿ ಎಂದು ಹಾರೈಸಿದರು.

brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;
ಕಾರ್ಯಕ್ರಮದ ಅಂಗವಾಗಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಹೊಸೂರಿನ ಏ ಕುಚೇಲ್, ರಾಜಕುಮಾರ್, ಸಾಲಿಗ್ರಾಮದ ಯೋಗಣ್ಣ ದೈಹಿಕ ಶಿಕ್ಷಕ ಸುಬ್ಬೆಗೌಡ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಗಿರಿಜಾ,ಉಪಾಧ್ಯಕ್ಷೆ ಕಾವ್ಯಶ್ರೀ ಜಗದೀಶ್, ಕಾರ್ಯದರ್ಶಿ ಅವಿನಾಶ್ ಎ. ಸಿ, ಪತ್ರಕರ್ತ ಆನಂದ್ ಹೊಸೂರ್, ಬೆಟ್ಟದಪುರ ಪ್ರೌಢಶಾಲೆಯ ಶಿಕ್ಷಕ ಕೆಂಪರಾಜು,ಮಹೇಶ್, ಕಾಂತರಾಜು ಮುಖಂಡರಾದ ಜಗದೀಶ್, ಸಂತೋಷ್, ತಿಲಕ್, ಪ್ರದೀಪ್, ಅನಿಲ್, ಸಚಿನ್, ಸಂಸ್ಥೆಯ ಸಿಬ್ಬಂದಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಸಾಲಿಗ್ರಾಮ ತಾಲೂಕಿನ ಹಳಿಯೂರು ಬಡಾವಣೆಯ ಜಿಎ ಕೆ ಚಾರಿಟಬಲ್ ಟ್ರಸ್ಟ್ ಜ್ಞಾನಲೋಕ ಕಿಡ್ಸ್ ಸೆಂಟರ್ ವತಿಯಿಂದ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.





