HOMENews

27-02-2026 ರ ರಾಶಿ ಭವಿಷ್ಯ

 

ಮೇಷ:

ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಕೆಟ್ಟ ವಕ್ರದೃಷ್ಟಿ ನಿಮಗೆ ಕಾಡುತ್ತಿದೆ, ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು, ಸಂಗಾತಿ ಜೊತೆ ಪುನರ್ಮಿಲನೆಯ ದಿನ,ಮದುವೆ ಸಾಲಾವಳಿ ಕೇಳುವ ಸಮಯ ಬಂದಿದೆ,ವಿವಾಹ ಸಮಸ್ಯೆಗಳಿಗೆ ಬಂಧುಗಳ ನೆರವಿನಿಂದ ಪರಿಹಾರ, ಮದುವೆಗಾಗಿ ಕಲ್ಯಾಣ ಮಂಟಪ ಬುಕಿಂಗ್ ಮಾಡುವಿರಿ, ಹಣಕಾಸು ಪರಿಸ್ಥಿತಿ ಉತ್ತಮ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ. ಬಹುದಿನಗಳ ಆಶೋತ್ತರವೊಂದು ನೆರವೇರಲಿದೆ. ಸಹೋದ್ಯೋಗಿಗಳಿಂದ ಸಹಕಾರ.

ನೀವು ಈ ದಿನ ಸಾಕಷ್ಟು ಕೋಪ ಮಾಡಿಕೊಳ್ಳುತ್ತೀರಿ. ಹಲವು ವಿಷಯದಲ್ಲಿ ದುಡುಕಿ ನಿಮ್ಮ ಅತ್ಯಮೂಲ್ಯ ಹಣ ಕಳೆದುಕೊಳ್ಳುವ ಸಾಧ್ಯತೆ. ನಿಮ್ಮ ಕಛೇರಿ ಕಾರ್ಯಗಳು ಅತ್ಯಂತ ವೇಗ ಪಡೆಯಲಿದೆ. ನಿಮ್ಮ ಹಿತ ಶತ್ರುಗಳಿಂದ ನಿಮಗೆ ತೊಂದ್ರೆ ಆಗುವ ಸಾಧ್ಯತೆ. ಮಾತು ಹೆಚ್ಚು ಆಡಬೇಡಿ ಮತ್ತು ಅಂತಹ ಜನರ ಸಂಪರ್ಕ ಇಟ್ಟುಕೊಳ್ಲಬೇಡಿ. ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು.

ಅದೃಷ್ಟ ಸಂಖ್ಯೆ_ 3.

ಶುಭ ರತ್ನಗಳು_ ಹವಳ, ಮಾಣಿಕ್ಯ, ಪುಷ್ಪರಾಗ.

ಶುಭ ವರ್ಣ_ ಕೆಂಪು, ಹಳದಿ ಕೇಸರಿ.

ಶುಭ ದಿಕ್ಕು_ ಪೂರ್ವ

ಶುಭ ವಾರ_ ಮಂಗಳವಾರ ಗುರುವಾರ

 

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ವೃಷಭ:

ಶತ್ರುಗಳು ಇರುವವರೆಗೂ ನಿಮಗೆ ತೊಂದರೆ ತಪ್ಪಿದ್ದಲ್ಲ, ನಿರ್ಣಯಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ದಿನವಿಡಿ ಯಶಸ್ಸು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೀತಿಪಾತ್ರರೊಂದಿಗೆ ಒಡನಾಟ ಸಂಶೋಧನೆ ವಿಭಾಗದಲ್ಲಿ ಕೆಲ್ಸ ಮಾಡುತ್ತಾ ಇರೋ ಜನಕ್ಕೆ ಹೆಚ್ಚಿನ ಅಭಿವೃದಿ. ಆರೋಗ್ಯ ವಿಷಯದಲ್ಲಿ ಅಲ್ಪ ಮಟ್ಟಿಗೆ ಕಿರಿ ಕಿರಿ ಇರಲಿದೆ. ಉದ್ಯೋಗದ ವಿಷಯದಲ್ಲಿ ಸೂಕ್ತ ಸ್ಥಾನಮಾನ ನಿಮಗೆ ದೊರೆಯಲಿದೆ. ಅದೃಷ್ಟ ಸಂಖ್ಯೆ _7ತಿಂಗಳಪೂರ್ತಿ ಮುನಿಸಿಕೊಂಡಿದ್ದ ಗಂಡ ಹೆಂಡತಿ ಮತ್ತೆ ಸೇರುವ ಬಯಕೆ, ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು.

ಶುಭ ರತ್ನಗಳು_ ವಜ್ರ ,ನೀಲ, ಮರಕತ.

ಶುಭ ದಿಕ್ಕು_ ಉತ್ತರ

ಶುಭವಾರಗಳು_ ಶುಕ್ರವಾರ ಶನಿವಾರ

ಶುಭ ವರ್ಣಗಳು_ ಬಿಳಿ, ಹಸಿರು

 

ಮಿಥುನ:

ಶತ್ರುಗಳನ್ನು ಹೇಗೆ ಕಂಟ್ರೋಲ್ ಮಾಡಬಹುದು ಎಂಬುದರ ಬಗ್ಗೆ ಚಿಂತಿಸಿ, ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು, ಕೆಲಸದಲ್ಲಿರುವವರಿಗೆ ಮುಂಬಡ್ತಿ. ಉದ್ಯೋಗದಲ್ಲಿನ ಬದಲಾವಣೆಯಿಂದಾಗಿ ಸಂಪಾದನೆಯಲ್ಲಿ ಪ್ರಗತಿ. ಅತಿಯಾದ ಹಣದ ಆಸೆಯಿಂದಾಗಿ ಸಂಕಷ್ಟ. ಗೌರವಕ್ಕೆ ಚ್ಯುತಿ ತರುವ ಘಟನೆಗಳ ಸಂಭವ

ನಿಮ್ಮ ಕೆಲಸಕ್ಕೆ ಕುಟುಂಬ ಜನರು ಮತ್ತು ಮೇಲಿನ ಅಧಿಕಾರಿ ಪ್ರಶಂಶೇ ನೀಡಲಿದ್ದಾರೆ. ಕಾರ್ಯ ಕ್ಷೇತ್ರದಲ್ಲಿ ಒಮ್ಮತ ಮೂಡಿಸಲು ನಿಮ್ಮ ಸಹಪಾಠಿಗಳು ಸಹ ಅವಶ್ಯಕ ಇದ್ದಾರೆ. ಸಂಜೆ ನಂತರ ಸಂತೋಷದ ಕೂಟದಲ್ಲಿ ಭಾಗಿ ಆಗುತ್ತೀರಿ. ಹಾಗೆಯೇ ಈ ದಿನ ತಾಯಿಯ ಮಾತುಗಳಿಗೆ ಅತ್ಯಂತ ಹೆಚ್ಚಿನ ಮಹತ್ವ ನೀಡಬೇಕು ಅವರ ಮಾತು ಕೇಳಬೇಕು. ತಿಂಗಳಪೂರ್ತಿ ಮುನಿಸಿಕೊಂಡಿದ್ದ ಗಂಡ ಹೆಂಡತಿ ಮತ್ತೆ ಸೇರುವ ಬಯಕೆ, ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು.

ಅದೃಷ್ಟ ಸಂಖ್ಯೆ _6

ಶುಭ ರತ್ನಗಳು _ಮಾಣಿಕ್ಯ, ಪಚ್ಚೆ ,ವಜ್ರ.

ಶುಭ ದಿಕ್ಕು _ಉತ್ತರ

ಶುಭವಾರ _ಬುಧವಾರ ಶುಕ್ರವಾರ

ಶುಭ ವರ್ಣಗಳು_ ಕೆಂಪು, ಶಾಮ

 

ಕರ್ಕಾಟಕ:

ಉದ್ಯೋಗದಲ್ಲಿ ಧನ ಲಾಭದ ಬಗ್ಗೆ ವಿಚಾರಿಸಿ, ವಿವಾಹ ಮಾತುಕತೆಯಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಿದ್ದೀರಿ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಗೃಹ ನಿರ್ಮಾಣ ವಿಷಯದಲ್ಲಿ ನೆಮ್ಮದಿ.

ನಿಮ್ಮ ಕಚೇರಿ ಕೆಲ್ಸ ಕಾರ್ಯಗಳು ಅತ್ಯಂತ ಸುಗಮ ರೀತಿಯಲ್ಲಿ ನಡೆಯಲಿದೆ. ನಿಮ್ಮ ಸಂಗಾತಿಗೆ ನೂತನ ಉದ್ಯೋಗ ಪ್ರಾಪ್ತಿ ಆಗುವ ಯೋಗ ಸಹ ಇರುತ್ತದೆ. ಹಾಗೆಯೇ ಈ ದಿನ ನಿಮ್ಮ ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಒತ್ತು ಕೊಟ್ಟು ಅದನ್ನ ಶ್ರದ್ಧೆಯಿಂದ ಮಾಡಿರಿ. ರೈತಾಪಿ ವರ್ಗದ ಜನಕ್ಕೆ ಅತ್ಯಂತ ಸಂತಸದ ದಿನ ಆಗಬಹುದು ನಿಮ್ಮ ಬೆಳೆ ಗೆ ನಿರೀಕ್ಷೆ ಹಣ ಬರಬಹುದು.

 

ಅದೃಷ್ಟ ಸಂಖ್ಯೆ _8

ಅದೃಷ್ಟ ಹರಳುಗಳು_ ಮುತ್ತು, ಹವಳ, ಪುಷ್ಪರಾಗ.

ಶುಭ ದಿಕ್ಕು_ ವಾಯುವ್ಯ.

ಶುಭ ವಾರ ಸೋಮವಾರ, ಮಂಗಳವಾರ, ಗುರುವಾರ.

ಶುಭ ವರ್ಣಗಳು_ ಬಿಳಿ ,ಕೆಂಪು ,ಹಳದಿ

 

ಸಿಂಹ:

ಮದುವೆ ಏಕೆ ವಿಳಂಬವಾಗುತ್ತಿದೆ ಎಂಬುದರ ಬಗ್ಗೆ ವಿಚಾರಿಸಿ, ತಿಂಗಳಪೂರ್ತಿ ಮುನಿಸಿಕೊಂಡಿದ್ದ ಗಂಡ ಹೆಂಡತಿ ಮತ್ತೆ ಸೇರುವ ಬಯಕೆ,ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು, ವಿವಾಹಾಕಾಂಕ್ಷಿಗಳಿಗೆ ಕಂಕಣಬಲ ಕೂಡಿರುವ ಸಾಧ್ಯತೆ. ಗೃಹಬಳಕೆ ವಸ್ತುಗಳ ಮಾರಾಟಗಾರರಿಗೆ ಲಾಭ. ಹೊಸ ಯೋಜನೆಯೊಂದಕ್ಕೆ ನಾಂದಿ. ಗೃಹ ನೆಮ್ಮದಿ ನೆಲೆಸುವುದು.

ನಿಮ್ಮ ಸಹವರ್ತಿಗಳ ಸಲಹೆ ನಿಮಗೆ ಅಗತ್ಯವಾಗಿ ಬೇಕಾಗಿದೆ. ನಿರ್ದಿಷ್ಟ ಕೆಲಸದ ಕಡೆಗೆ ಹೆಚ್ಚಿನ ಒತ್ತು ಮತ್ತು ಶ್ರದ್ದೆ ಕೊಟ್ಟು ನಿಮ್ಮ ಕನಸುಗಳು ಸಾಕಾರ ಆಗುವತ್ತ ಗಮನ ಹರಿಸಿದರೆ ಸೂಕ್ತ. ಸ್ನೇಹಿತರ ಮಾತುಗಳು ಕೇಳಿ ದುಡುಕು ನಿರ್ಧಾರಗಳು ತೆಗೆದುಕೊಳ್ಳಬೇಡಿ.

 

ನಿಮ್ಮ ಅದೃಷ್ಟ ಸಂಖ್ಯೆ_ 4

ಶುಭ ರಾಶಿ ಹರಳು _ಮಾಣಿಕ್ಯ, ಮುತ್ತು ,ಹವಳ ,ಪುಷ್ಪರಾಗ.

ಶುಭ ದಿಕ್ಕು _ಪೂರ್ವ

ಶುಭ ವರ್ಣಗಳು_ ಕೆಂಪು, ಹಳದಿ ,ಬಿಳಿ ,ಹಸಿರು

 

ಕನ್ಯಾ:

ಕೊಟ್ಟಿರುವ ಹಣ ಮರಳಿ ಪಡೆಯುವ ಬಗ್ಗೆ ಪ್ರಯತ್ನಿಸಿ, ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಪರಿಹರಿಸುವ ಅವಕಾಶ. ರಾಜಕೀಯ ವ್ಯಕ್ತಿಗಳಾಗಿದ್ದರೆ ದಿನದ ಮಟ್ಟಿಗೆ ರಾಜಕೀಯದಿಂದ ದೂರ ಉಳಿಯುವುದು ಉತ್ತಮ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ. ಉದ್ಯೋಗದ ವಿಷಯದಲ್ಲಿ ಮಹತ್ತರ ಬದಲಾವಣೆ ಆಗಬಹುದು. ರೈತಾಪಿ ವರ್ಗದ ಜನಕ್ಕೆ ಸಾಕಷ್ಟು ಸಿಹಿ ಸುದ್ದಿ ಬರಲಿದೆ. ಕುಟುಂಬ ಜನರ ಮಾತು ಕೇಳಿ ಹಣಕಾಸಿನ ವಿಷಯದಲ್ಲಿ ಮೋಸ ಹೋಗಬೇಡಿ. ನಿಮಗೆ ಸಿಗುವ ಉತ್ತಮ ಅವಕಾಶ ಬಳಕೆ ಮಾಡಿಕೊಂಡು ದೊಡ್ಡ ಹೆಸರು ಮಾಡಿರಿ. ತಿಂಗಳಪೂರ್ತಿ ಮುನಿಸಿಕೊಂಡಿದ್ದ ಗಂಡ ಹೆಂಡತಿ ಮತ್ತೆ ಸೇರುವ ಬಯಕೆ,ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು,

ಅದೃಷ್ಟ ಸಂಖ್ಯೆ _2

ಶುಭವಾರ _ಬುಧವಾರ ಶುಕ್ರವಾರ

ರಾಶಿ ಹರಳು_ ಮಾಣಿಕ್ಯ, ಪಚ್ಚೆ

ಶುಭ ವರ್ಣಗಳು ಕೆಂಪು ,ಶಾಮ

 

ತುಲಾ:

ಶತ್ರುಗಳು ನಿಮ್ಮ ತಂಟೆಗೆ ಬಾರದ ಹಾಗೆ ಮಾಡಬಹುದು, ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು. ಮಾನಸಿಕ ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ.ಹೊಸ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಕುಟುಂಬ ಜನರ ಮದ್ಯೆ ಒಮ್ಮತ ಮೂಡಿ ಬರಲಿದೆ. ನಿಮಗೆ ಸಮಾಜದಲ್ಲಿ ಸಿಗಬೇಕಿದ್ದ ಹಲವು ಗೌರವ ಮತ್ತು ಪ್ರಶಸ್ತಿ ದೊರೆಯಲಿದೆ. ಸ್ನೇಹಿತರ ಜೊತೆಗೆ ಪ್ರವಾಸದ ಮಜಭೂತಿ ದೊರೆಯಲಿದೆ.

ಅದೃಷ್ಟ ಸಂಖ್ಯೆ_ 9

ಶುಭ ರಾಶಿ ಹರಳು _ವಜ್ರ, ಮರಕತ, ನೀಲ

ಶುಭ ದಿಕ್ಕು_ ಆಗ್ನೇಯ

ಶುಭವಾರ_ ಬುಧವಾರ ಶುಕ್ರವಾರ ಶನಿವಾರ

ಶುಭ ವರ್ಣಗಳು _ಬಿಳಿ, ಹಸಿರು

 

ವೃಶ್ಚಿಕ:

ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ಸಂಯಮದಿಂದ ವರ್ತಿಸಿ. ದೇವಿ ದರ್ಶನ ಭಾಗ್ಯ. ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟು ಮುಂದಿಟ್ಟಲ್ಲಿ ಈಡೇರುವ ಸಾಧ್ಯತೆ. ಈ ದಿನ ನಿಮ್ಮ ವ್ಯಾಪಾರದಲ್ಲಿ ಅಲ್ಪ ಪ್ರಮಾಣದ ಲಾಭ ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಪ್ರೀತಿ ವಾತ್ಸಲ್ಯ ಎಲ್ಲವು ಸಹ ಹೆಚ್ಚಿಗೆ ಆಗಲಿದೆ. ಭೂ ವ್ಯವಹಾರದಲ್ಲಿ ಮೋಸ ಮತ್ತು ಮಾತಿನ ತಗಾದೆ ಆಗುವ ಸಾಧ್ಯತೆ ಇರುತ್ತದೆ. ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು, ಶತ್ರುಗಳ ಒಳಸಂಚುಗಳ ಬಗ್ಗೆ ಜಾಗೃತಿ ವಹಿಸಿ.

 

ಅದೃಷ್ಟ ಸಂಖ್ಯೆ 4.

ಶುಭ ರಾಶಿ ಹರಳು _ ಹವಳ ಮಾಣಿಕ್ಯ, ಪುಷ್ಪರಾಗ,

ಶುಭವಾರ _ಭಾನುವಾರ ಮಂಗಳವಾರ

ಶುಭ ವರ್ಣಗಳು _ಕೆಂಪು, ಹಳದಿ, ಕೇಸರಿ

ಶುಭ ದಿಕ್ಕು _ದಕ್ಷಿಣ

 

ಧನಸು:

ಶತ್ರುಗಳ ಎಡೆಮುರಿ ಕಟ್ಟಲು ಪ್ರಯತ್ನಿಸಿ, ಕೃಷಿ ಕ್ಷೇತ್ರದಲ್ಲಿರುವವರಿಗೆ ಸಂತಸ. ಆಸ್ತಮಾದಂತಹ ವ್ಯಾಧಿಯಿಂದ ಬಳಲುವ ಸಾಧ್ಯತೆ. ಸಂಯಮದಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ. ಮಹತ್ತರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾದ ಸಂದರ್ಭ. ಈ ದಿನ ಮನಸಿನಲ್ಲಿ ಇರೋ ಸಾಕಷ್ಟು ಕೋರಿಕೆ ಈಡೇರುತ್ತದೆ. ಆದ್ರೆ ತಾಳ್ಮೆ ಎಂಬುದು ಸಾಕಷ್ಟು ಅವಶ್ಯ ಇದೆ. ಸಾಕಷ್ಟು ಕಷ್ಟದಲ್ಲಿ ಇರೋ ಜನಕ್ಕೆ ಉಪಕಾರ ಸಹ ಮಾಡುತ್ತೀರಿ. ಹಿತ ಶತ್ರುಗಳ ಬಗ್ಗೆ ಸ್ವಲ್ಪ ಅತೀ ಜಾಗ್ರತೆ ಇರುವುದು ಸೂಕ್ತ. ರಾತ್ರಿ ನಂತರ ನೆಮ್ಮದಿಗೆ ದಕ್ಕೆ ತರುವ ಕೆಲಸ ಸಹೋದರನಿಂದ ಸಾಧ್ಯತೆ ಇದೆ. ತಿಂಗಳಪೂರ್ತಿ ಮುನಿಸಿಕೊಂಡಿದ್ದ ಗಂಡ ಹೆಂಡತಿ ಮತ್ತೆ ಸೇರುವ ಬಯಕೆ,ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು.

 

ಅದೃಷ್ಟ ಸಂಖ್ಯೆ_ 6

ಶುಭ ದಿಕ್ಕು_ ಈಶಾನ್ಯ

ಶುಭ ವರ್ಣ _ಹಳದಿ ,ಕೆಂಪು, ಕೇಸರಿ, ತಾಮ್ರ

ಶುಭ ಹವಳ _ಮಾಣಿಕ್ಯ, ಪುಷ್ಪರಾಗ ನೀಲ

ಶುಭವಾರ _ಭಾನುವಾರ ಮಂಗಳವಾರ ಗುರುವಾರ ಶನಿವಾರ

 

ಮಕರ:

ಶತ್ರುಗಳಿಂದ ಕಾದಾಟ ಹೆಚ್ಚು, ಹಣಕಾಸಿನ ವಿಷಯದಲ್ಲಿ ಉತ್ತಮ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ.ಈ ದಿನ ಆರೋಗ್ಯದ ಸಮಸ್ಯೆಗಳಿಂದ ನೀವು ಈಗಾಗಲೇ ಬಳಲುತ್ತಾ ಇದ್ರೆ ಅತೀಯಾದ ನೋವುಗಳು ಕಾಡಲಿದೆ. ಶೀತ ಸಂಬಂಧಪಟ್ಟ ಸಮಸ್ಯೆಗಳು ನಿಮ್ಮನು ಆವರಿಸುತ್ತದೆ. ಪರಸ್ಥಳ ವಾಸ, ದುಡ್ಡಿನ ವಿಷಯದಲ್ಲಿ ಅಲ್ಪ ಲಾಭ. ಈ ದಿನ ಅಧಿಕ ಖರ್ಚು. ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು, ತಿಂಗಳಪೂರ್ತಿ ಮುನಿಸಿಕೊಂಡಿದ್ದ ಗಂಡ ಹೆಂಡತಿ ಮತ್ತೆ ಸೇರುವ ಬಯಕೆ,ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು.

 

ಅದೃಷ್ಟ ಸಂಖ್ಯೆ 1

ಶುಭವಾರ _ಬುಧ ಶುಕ್ರ ಶನಿ

ಶುಭ ರಾಶಿ ಹರಳು,_ ವಜ್ರ, ಪಚ್ಚೆ ,ನೀಲ

ಶುಭ ದಿಕ್ಕು _ಪಶ್ಚಿಮ

ಇದನ್ನೂ ಓದಿ:- ಕೆಎಸ್ಐಸಿ ಫಿಲೇಚರ್ ಕಾರ್ಖಾನೆ ಉಳಿಸಿಕೊಳ್ಳಲು ಸಿಎಂಗೆ ಯದುವೀರ್ ಒಡೆಯರ್ ಮನವಿ

ಕುಂಭ:

ನಿಮಗೆ ಶತ್ರುಗಳ ಸಂಖ್ಯೆ ಅಧಿಕ, ಪರಿಶ್ರಮದಿಂದ ಬಹುದಿನಗಳ ಕನಸು ನನಸಾಗಲಿದೆ. ಮನೆಗೆ ಬಂಧುಗಳ ಆಗಮನ ಸಾಧ್ಯತೆ. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗದ ಬಗೆಗಿನ ದಂದ್ವ ನಿವಾರಣೆಯಾಗಿ ನಿಖರತೆ ಮೂಡಲಿದೆ. ಈ ದಿನ ದಾಯದಿಗಳ ಕಲಹ ಆಗಲಿದೆ. ಮಕ್ಕಳಿಗೆ ಅನಾರೋಗ್ಯ ಸಮಸ್ಯೆಗಳು, ಸ್ತ್ರೀಯರಿಗೆ ಮತ್ತೆ ಹಣಕಾಸಿನ ವಿಷಯದಲ್ಲಿ ಮಹಾ ಮೋಸ. ಗುರು ಹಿರಿಯರ ಆಶಿರ್ವಾದ ಪಡೆಯಿರಿ ಮತ್ತು ಅವರ ಸೂಚನೆ ಪಾಲಿಸಿರೀ. ಆತ್ಮೀಯ ಜನರಿಂದ ಸಾಕಷ್ಟು ಲಾಭ ಪಡೆಯುತ್ತೀರಿ.

 

ಅದೃಷ್ಟ ಸಂಖ್ಯೆ _9

ಶುಭವಾರ _ಬುಧ ಶುಕ್ರ ಶನಿ ಶುಭ ರತ್ನಗಳು _ವಜ್ರ ,ಪಚ್ಚೆ, ನೀಲ

ಶುಭ ವರ್ಣಗಳು_

ಹಸಿರು ಹಳದಿ

ಮೈಸೂರು ನಗರ ಪೊಲೀಸ್ ಸಾಧನೆ: 105 ಪ್ರಕರಣ ಪತ್ತೆ – ಸುಮಾರು ₹2.96 ಕೋಟಿ ಮೌಲ್ಯದ ವಸ್ತು ವಶ

ಮೀನ:

ಉನ್ನತ ಹುದ್ದೆ ಹೊಂದಿದವರು ಜಾಗೃತಿ ವಹಿಸಿ, ಅದೃಷ್ಟ ನಿಮ್ಮ ಪಾಲಿಗೆ ಇದೆ. ನಿಮ್ಮೆಲ್ಲ ಕೆಲಸ ಕಾರ್ಯಗಳಲ್ಲಿ ಬಂಧುಗಳ ಸಂಪೂರ್ಣ ಸಹಕಾರ ದೊರಕಲಿದೆ. ವಾಹನ ಚಲಾವಣೆಯಲ್ಲಿ ಎಚ್ಚರಿಕೆ. ಕೃಷಿ ಕೆಲಸಗಳು ಸುಗಮವಾಗಿ ಸಾಗುವವು. ಈ ದಿನ ಆರೋಗ್ಯದಲ್ಲಿ ಆಕಸ್ಮಿಕ ಏರು ಪೇರು ಹಣಕಾಸಿನ ವಿಷಯದಲ್ಲಿ ಲಾಭ ಜಾಸ್ತಿ ಆದ್ರೆ ಹೆಚ್ಚು ಖರ್ಚು ಆಗಲಿದೆ. ದುಷ್ಟ ಜನರನ್ನು ಇಂದು ಹತ್ತಿರ ಸಹ ಸೇರಿಸಬೇಡಿ. ಸಾಕಷ್ಟು ತಿರುಗಾಟ ನಂತರ ನಿಮ್ಮ ಕಾರ್ಯ ಸಾಧನೆ ಸಿದ್ದಿ ಆಗಲಿದೆ. ಮನೆಯಲ್ಲಿ ಅಕ್ಕಿ ಮತ್ತು ಒಂದು ಅಚ್ಚು ಬೆಲ್ಲ ತೆಗೆದುಕೊಂಡು ಗೋ ಮಾತೆಗೆ ಆಹಾರ ನೀಡಿರಿ.

ಅದೃಷ್ಟ ಸಂಖ್ಯೆ 1.

ಶುಭ ದಿಕ್ಕು _ ಪಶ್ಚಿಮ ಶುಭವಾರ ಬುಧ ಶುಕ್ರ ಶನಿ ಶುಭ ರಾಶಿ ಹರಳುಗಳು_ ವಜ್ರ, ಪಚ್ಚೆ ,ನೀಲ

ಶುಭ ವರ್ಣಗಳು_ ನೀಲ, ಹಸಿರು, ಹಳದಿ

 

ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು’

 ಗುರೂಜಿ

ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

ಹನುಮ೦ತ

Mob. 9036367905

 

Leave a Reply