ಹರಿದು ಹಂಚಿ ಹೋಗಿದ್ದ ಎಲ್ಲಾ ರಾಜ್ಯಗಳು ಒಗ್ಗೂಡಿ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟು ಸಂವಿದಾನದಡಿ ಕೆಲಸ ಮಾಡಲು ಸಿದ್ದವಾದ ದಿನವೇ ಗಣರಾಜ್ಯ
ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ.ಆರ್.ನಗರ. ಜ. 26:- ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ತಮ್ಮ ಪ್ರಾಣತ್ಯಾಗ ಮಾಡಿದ ಮಹನೀಯರು ಮತ್ತು ಹೋರಾಟಗಾರರ ಸೇವೆ ಸದಾ ಸ್ಮರಣೀಯ ಎಂದು...


